Doctor Translates Allama Prabhu Vachana From Kannada To English | Vijayapura | Vijay Karnataka

Doctor Translates Allama Prabhu Vachana From Kannada To English | Vijayapura | Vijay Karnataka

ವಿಜಯಪುರದ ಖ್ಯಾತ ಚರ್ಮರೋಗ ತಜ್ಞಇನಾಮದಾರ ಅವರು ಇಂಗ್ಲೀಷ್‌ಗೆ ಭಾಷಾಂತರ ಮಾಡಿದ ಅಲ್ಲಮ ಪ್ರಭುಗಳ ಕಠಿಣ ವಚನಗಳನ್ನು ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.ವಿಜಯಪುರದ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಎಂ. ಎಂ. ಕಲಬುರಗಿ ಸಮಗ್ರ ಸಾಹಿತ್ಯ ಸಂಪುಟಗಳನ್ನು ಬಿ. ಎಂ. ಪಾಟೀಲ ಅವರ ಚೇತನಕ್ಕೆ ಸಮರ್ಪಣೆ ಮಾಡಲಾಯ್ತು.
ಬೈಟ್. ಡಾ. ಅರುಣ ಇನಾಮದಾರ, ಅಲ್ಲಮಪ್ರಭು ವಚನಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸಿದ ವೈದ್ಯ
ಇದೇ ಇದೇ ಸಂದರ್ಭದಲ್ಲಿ ಸೋಬಗಿನ ಸಂಕ್ರಾಂತಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ವಿಜಯಪುರ ಛಾಯಗ್ರಾಹಕ ಬಸವರಾಜ ಸರ್ಜಾಪುರ ಪ್ರಥಮ, ಬಾಗಲಕೋಟೆಯ ಮಂಜುನಾಥ ಗಡೆಪ್ಪನವರ ದ್ವಿತೀಯ ಹಾಗೂ ಬಸವಕಲ್ಯಾಣ ವೀರಶೆಟ್ಟಿ ಪಾಟೀಲ ತೃತೀಯ ಸ್ಥಾನ ಪಡೆದವರೊಗೆ ಕ್ರಮವಾಗಿ ರೂ.20, ರೂ.15 ಹಾಗೂ ರೂ.10 ಸಾವಿರ ನಗದು ಬಹುಮಾನ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು

#Vijayapura #AllamaPrabhuVachana #EnglishTranslation

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

Doctor Translates Alamaprabhu Vachana From Kannada To Englishdr arunಡಾ. ಅರುಣ

Post a Comment

0 Comments