
Dog will be unharmed in this operation, no trap cameras are setuped yet.!ಶುಕ್ರವಾರ ಸಂಜೆ 6ಕ್ಕೆ ಗ್ರಾಮದ ಮಶೆಮ್ಮ ಬೆಟ್ಟದಲ್ಲಿ ಚಿರತೆ ಇರುವುದು ಕೆಲವರು ನೋಡಿದ್ದಾರೆ. ಪೊಲೀಸ್ ಸಿಬ್ಬಂದಿ ಹಾಗೂ ಯಾದಗಿರಿಯ ಅರಣ್ಯ ಇಲಾಖೆಯ 3 ಜನ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಶನಿವಾರ ಸ್ಥಳಕ್ಕೆ ಬಂದು ಪರಿಶೀಲಿಸಿ ಅದನ್ನ ಸೆರೆ ಹಿಡಿಯುವ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅರಣ್ಯ ರಕ್ಷಕರು
ತಿಳಿಸಿದರು.
unharmedoperation,cameras
0 Comments